Surprise Me!

Taj Mahal: ಸ್ಮಾರಕಕ್ಕೆ ನೀರು ಮತ್ತು ಆಸ್ತಿ ತೆರಿಗೆ ನೋಟಿಸ್ ಕಳುಹಿಸಲಾಗಿದೆ | Oneindia

2022-12-20 1 Dailymotion

#TajMahal #TajMahalgetsnotice #Oneindiakannada <br /> <br />ವಿಶ್ವದ ಅದ್ಭುತಗಳಲ್ಲಿ ಒಂದಾದ ಪ್ರೀತಿಯ ಪ್ರತೀಕವಾದ ತಾಜ್ ಮಹಲ್‌(Tajmahal)ಗೂ ತೆರಿಗೆ ಬಿಸಿ ತಟ್ಟಿದೆ. ತೆರಿಗೆ ಬಾಕಿಯ ನೋಟಿಸ್ ಬಂದಿದ್ದು, ವಿಶ್ವ ಪರಂಪರೆಯೆಂದು ಗುರುತಿಸಲ್ಪಟ್ಟಿರುವ ಈ ಸ್ಮಾರಕಕ್ಕೆ ನೀರು ಮತ್ತು ಆಸ್ತಿ ತೆರಿಗೆ ನೋಟಿಸ್ ಕಳುಹಿಸಲಾಗಿದೆ..One of the wonders of the world, Taj Mahal, a symbol of love, has also been taxed. Tax arrears notices have arrived and water and property tax notices have been sent to this World Heritage listed monument.

Buy Now on CodeCanyon